ಜನವರಿ ೧ - ವರ್ಷದ ಹಾಗು ಜನವರಿ ತಿಂಗಳಿನ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೪ ದಿನಗಳು(ಅಧಿಕ ವರ್ಷದಲ್ಲಿ ೩೬೫ ದಿನಗಳು) ಇರುತ್ತವೆ. ವರ್ಷದ ಮೊದಲ ದಿನವಾಗಿ ಬಹುತೇಕ ದೇಶಗಳಲ್ಲಿ ಆಚರಿಸಲ್ಪಡುತ್ತದೆ. ಜನವರಿ ೨೦೨೪ == ಪ್ರಮುಖ ಘಟನೆಗಳು == == ಜನನ == ೧೯೧೬ - ಚದುರಂಗ (ಕನ್ನಡದ ಸಾಹಿತಿ) ೧೯೯೨ - ಡೇನಿಯಲ್ ಕೋಫಿ ಅಗ್ಯಾಯಿ, ಘಾನಾದ ಫುಟ್ಬಾಲ್ ೧೯೯೨- ಜ್ಯಾಕ್ ವಿಲ್ಶಿಯರ್, ಇಂಗ್ಲೀಷ್ ಫುಟ್ಬಾಲ್ ೧೯೯೩- ಜಾನ್ ಫ್ಲಾನಗನ್ ಇಂಗ್ಲೀಷ್ ಫುಟ್ಬಾಲ್ ೧೯೯೩ - ಮೈಕೆಲ್ ಓಲೈಟನ್, ನೈಜೀರಿಯನ್ ಫುಟ್ಬಾಲ್ ೧೯೯೪- ಕ್ರೇಗ್ ಮುರ್ರೆ, ಸ್ಕಾಟ್ಲೆಂಡ್ನ ಫುಟ್ಬಾಲ್ ಆಟಗಾರ == ನಿಧನ == ೨೦೧೪ - ಜುವಾನಿಟಾ ಮೂರ್, ಅಮೇರಿಕಾದ ನಟಿ ೨೦೧೫ - ಮಾರಿಯೋ ಕ್ಯೂಮೊ, ಅಮೆರಿಕನ್ ನ್ಯಾಯವಾದಿ ಮತ್ತು ರಾಜಕಾರಣಿ, ೫೨ ನೇ ಗವರ್ನರ್ ನ್ಯೂಯಾರ್ಕ್ ೨೦೧೫ - ಡೊನ್ನಾ ಡೌಗ್ಲಾಸ್, ಅಮೇರಿಕಾದ ನಟಿ ೨೦೧೫ - ಒಮರ್ ಕರಮಿ, ಲೆಬನಾನಿನ ನ್ಯಾಯವಾದಿ ಮತ್ತು ರಾಜಕಾರಣಿ, ಲೆಬನೋನಿನ ೫೮ ನೇ ಪ್ರಧಾನಿ ೨೦೧೬ - ಫಜು ಅಳಿಯಾವ, ರಷ್ಯನ್ ಕವಿ ಹಾಗು ಪತ್ರಕರ್ತ ೨೦೧೬ - ಡೇಲ್ ಬಂಪರ್, ಅಮೆರಿಕನ್ ಸೈನಿಕ, ವಕೀಲ, ಮತ್ತು ರಾಜಕೀಯ ೩೮ ನೇ ಗವರ್ನರ್ ಅರ್ಕಾನ್ಸಾಸ್ == ಹಬ್ಬಗಳು/ಆಚರಣೆಗಳು == ಪ್ರಪಂಚದ ಬಹುತೇಕ ದೇಶಗಳಲ್ಲಿ ಹೊಸವರ್ಷದ ಆಚರಣೆ ಹೊಸ ವರ್ಷದ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ